ಸುಳ್ಯದ ದೀಕ್ಷಾ ಟ್ರೇಡರ್ಸ್ ನಲ್ಲಿ ಸೀರೆಗಳ ಮೇಳ

0

ತಮಗಿಷ್ಟವಾದ ಸೀರೆ ಖರೀದಿಸುತ್ತಿರುವ ಗ್ರಾಹಕರು

ಸುಳ್ಯದ ಪ್ರಸಿದ್ಧ ವಸ್ತ್ರಗಳ ಮಳಿಗೆ ಜಟ್ಟಿಪಳ್ಳ ರಸ್ತೆಯ ವಿಶ್ವಕಾಂಪ್ಲೆಕ್ಸ್ ನಲ್ಲಿರುವ
ದೀಕ್ಷಾ ಟ್ರೇಡರ್ಸ್ ನಲ್ಲಿ
ಆ.15 ರಂದು ಸೀರೆಗಳ ಮೇಳ ಪ್ರಾರಂಭಗೊಂಡಿದ್ದು
ಆ 16 ರವರೆಗೆ ನಡೆಯಲಿದೆ.
ನೂರಾರು ಜನ ಮಹಿಳೆಯರು ತಮಗಿಷ್ಟವಾದ ಸೀರೆಗಳನ್ನು ಖರೀದಿಸುತ್ತಿದ್ದಾರೆ.
ಮಳಿಗೆಯು ನೂತನವಾಗಿ ವಿಸ್ತ್ರತಗೊಂಡಿದ್ದು ವಿಶಾಲವಾದ ಜಾಗದಲ್ಲಿ ವಿವಿಧ ಕಂಪೆನಿಗಳ ಸೀರೆಗಳ ಅಪಾರ ಸಂಗ್ರಹವಿದೆ ಎಂದು ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here