ದೇವರಗದ್ದೆ ಅಂಗನವಾಡಿ ಕೇಂದ್ರ ಸುಬ್ರಹ್ಮಣ್ಯ ಸ್ವಾತಂತ್ರ್ಯ ದಿನಾಚರಣೆ

0

75 ನೇ ಸ್ವಾತಂತ್ರ್ಯ ಧ್ವಜಾರೋಹಣ ನೆರವೇರಿಸಿದ ದೇಶದ ರಕ್ಷಣೆಯಲ್ಲಿದ್ದಾಗ ವೀರ ಮರಣ ಹೊಂದಿದ ವೀರ ಯೋಧ ದಿವಂಗತ ಧರ್ಮಪಾಲ ಗೌಡ ಅಗೋಳಿಕಜೆ ಇವರನ್ನು ಈ ದಿನ 75ನೇ ಸ್ವಾತಂತ್ರ್ಯ ಸಂಭ್ರಮದ ನೆನೆಪಿಗಾಗಿ ಇವರ ತಂದೆಯಾದ ಮೊಂಟಗೌಡ ಅಗೋಳಿಕಜೆ ಇವರಿಂದ ಧ್ವಜಾರೋಹಣ ನೆರವೇರಿಸಿಲಾಯಿತು.

ಪಂಚಾಯತ್ ಸದಸ್ಯರಾದ ಸೌಮ್ಯಭರತ್, ಮಾಧವ ದೇವರಗದ್ದೆ, ದೀಪಕ್ ನಂಬಿಯಾರ್, ನಾರಾಯಣ ಮಾನಾಡು, , ಮಾಧವ ನವಗ್ರಾಮ, ತಾರಾನಾಥ್, ಚಂದ್ರಶೇಖರ್, ಕಾರ್ತೀಕ್, ಮೋಹಿನಿ, ದೀಪ್ತಿ ನಂಬಿಯಾರ್, ಮಂಜುಳಾ, ಮತ್ತು ಮಕ್ಕಳು, ಹಾಗೂ ಊರಿನ ನಾಗರಿಕರು. ಕಮಲ ಟೀಚರ್ ಸ್ವಾಗತಿಸಿ, ಶಿವರಾಮ ರೈ ವಂದಿಸಿದರು.

LEAVE A REPLY

Please enter your comment!
Please enter your name here