ಸುಳ್ಯ ಉದ್ಯಾನವನ ಆಸ್ಪತ್ರೆಯಲ್ಲಿ 75ನೇ ಸ್ವಾತಂತ್ರ್ಯೋತ್ಸವ ಆಚರಣೆ

0

 

ಸುಳ್ಯ ಕೆಎಫ್‌ಡಿಸಿ ವತಿಯಿಂದ ಉದ್ಯಾನವನ ಆಸ್ಪತ್ರೆಯಲ್ಲಿ 75ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಉಪಮುಖ್ಯ ವೈದ್ಯಾಧಿಕಾರಿಗಳು ಡಾ.ಸಾಯಿಗೀತ ಜ್ಞಾನೇಶ್  ಧ್ಜಜಾರೋಹಣ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ, ಐವರ್ನಾಡು,ಸುಳ್ಯ ರಬ್ಬರ್ ವಿಭಾಗದ ವಿಭಾಗೀಯ ವ್ಯವಸ್ಥಾಪಕರಾದ. ಸುರೇಂದ್ರ ಹಾಗು ಸಹಾಯಕ ವಿಭಾಗೀಯ ವ್ಯವಸ್ಥಾಪಕರಾದ ವಿಷ್ಣು ಗೌಡ , ಕೆ.ಎಫ್.ಡಿ.ಸಿ ಸಂಬಂಧಪಟ್ಟ ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು.