ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ (ರಿ) SKSSF ವತಿಯಿಂದ ಸ್ವಾತಂತ್ರ್ಯೋತ್ಸವ

0

ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಬೆಳ್ಳಾರೆಯ ಸಾಮಾಜಿಕ ಧಾರ್ಮಿಕ ಸಂಘಟನೆಯಾದ ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ (ರಿ)SKSSF ವತಿಯಿಂದ ‌ದ್ವಜಾರೋಹಣ ಮಾಡಲಾಯಿತು.

ಧ್ವಜಾರೋಹಣವನ್ನು ಅಧ್ಯಕ್ಷರಾದ ಹಾಜಿ. ಯು.ಹೆಚ್ ಅಬೂಬಕ್ಕರ್ ರವರು ನೆರವೇರಿಸಿದರು, ಉಪಾದ್ಯಕ್ಶರಾದ ಅಬ್ದುಲ್ ಖಾದರ್ ಹಾಜಿ, ಎಸ್.ಕೆ.ಎಸ್.ಎಸ್.ಎಫ಼್ ಜಿಲ್ಲಾ ಉಪಾದ್ಯಕ್ಶರಾದ ಜಮಾಲುದ್ದೀನ್ ‌ಕೆ.ಎಸ್ ಸಾಥ್ ನೀಡಿದರು, ಕಾರ್ಯಕ್ರಮದಲ್ಲಿ ಶಾಫ಼ಿ ಕಲ್ಲೇರಿ ಪ್ರಾಸ್ತಾವಿಕವಾಗಿ‌ ಮಾತನಾಡಿದರು, ಕಾರ್ಯಕ್ರಮದಲ್ಲಿ ಹಿರಿಯರಾದ ಮಮ್ಮಾಲಿ ಹಾಜಿ, ಹಾಜಿ ಬಿ.ಹೆಚ್. ಹಸೈನಾರ್, ಅನಿವಾಸಿ ಉದ್ಯಮಿಗಳಾದ ಅನ್ಸಾರ್ ಬಿ.ಹೆಚ್. , ಸೂಪಿ ದೋಹ ಕತ್ತಾರ್, ಹಮೀದ್ ನೆಟ್ಟಾರ್, ಊರಿನ ಗೌರವಾನಿತ ಉಮ್ಮರ್ , ಇಬ್ರಾಹಿಂ ಉಮಿಕ್ಕಳ, ಅಬ್ದುಲ್ ರಹಿಮಾನ್ ತಂಬಿನಮಕ್ಕಿ, ಆಶಿಕ್ ಯು.ಹೆಚ್, ಕಲಂದರ್ ಹಾಜಿ, ಎಸ್.ಕೆ. ಎಸ್. ಎಸ್. ಎಫ಼್. ಸುಳ್ಯ ವಲಯ ಸಂಘಟನಾ ಕಾರ್ಯದರ್ಶಿ ತಾಜುದ್ದೀನ್ ಪಾಲ್ತಾಡ್, ಬೆಳ್ಳಾರೆ ಕ್ಲಸ್ಟರ್ ಅದ್ಯಕ್ಶರಾದ ರಫ಼ೀಕ್ ಸಾಹೇಬ್ , ಕಾರ್ಯದರ್ಶಿ ಅಜ಼ರುದ್ದೀನ್, ಯುನಿಟ್ ಕಾರ್ಯದರ್ಶಿ ಆಬಿದ್ ಬೆಳ್ಳಾರೆ, ಟ್ರಸ್ಟ್ ಕಾರ್ಯದರ್ಶಿ ಬಶೀರ್ ಕಲ್ಲಪಣೆ, ಶಾಫ಼ಿ ಸ್ಕೈ, ಇಬ್ರಾಹಿಂ ಮಂಡೆಪು, ಉಮ್ಮರ್ ಭಾರತ್ ಹೋಟೆಲ್, ಜಮಾಲ್ ಮಣಿಮಜಲ್, ಹಮೀದ್ ಬೀಡು, ಹಸೈನಾರ್ ಕಲ್ಲೋಣಿ, ಮಹಮ್ಮದ್ ಅಂದ್ರು, ‌ಹೈದರ್ ಎಮ್.ಆರ್.. ಅಜ಼ೀಜ಼್ ಇಸ್ಮಾಯಿಲ್ ಕುಣ್ಜಿಗುಡ್ಡೆ, ನೆಟ್ಟಾರ್, ಮಹಮ್ಮದ್ ಗೂಡು, ನೆಟ್ಟಾರ್, ತಸ್ರೀಫ಼್ ನೆಟ್ಟಾರ್, ಅಜ಼ೀಜ಼್ ಮಾಸ್ತಿಕಟ್ಟೆ, ಅಬ್ದುಲ್ ಕುಂಝಿ ಅನಗೋರಿ, ಸತ್ತಾರ್ ಪೆರುವಾಜೆ, ಉಮಿಕ್ಕಳ,ಬಶೀರ್ ತಡಗಜೆ, ಸೇರಿದಂತೆ ಹಲವಾರು ಗಣ್ಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಯು.ಪಿ ಬಶೀರ್ ಕಾರ್ಯಕ್ರಮ ನಿರೂಪಿಸಿದರು, ಬಶೀರ್ ಕಲ್ಲಪನೆ ಸ್ವಾಗತಿಸಿ, ಜಮಾಲುದ್ದೀನ್ ‌ಕೆ‌ ಎಸ್. ಧನ್ಯವಾದ ಹೇಳಿದರು

 

LEAVE A REPLY

Please enter your comment!
Please enter your name here