ಕುಂಬರ್ಚೋಡು ಮಸೀದಿ ಯಲ್ಲಿ 75 ಸ್ವಾತಂತ್ರೋತ್ಸವ ಆಚರಣೆ

0

 

ಕುಂಬ್ರಚೋಡು ಮೊಹಿಯುದ್ದಿನ್ ಜುಮಾಮಸೀದಿಯಲ್ಲಿ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.
ಧ್ವಜಾರೋಹಣವನ್ನು ಅಬ್ದುಲ್ ಖಾದರ್ ಹಾಜಿ ನೆರೆವೇರಿಸಿ ಮಾತನಾಡಿ ರಾಷ್ಟ್ರ ಧ್ವಜ ಸಾರ್ವಭೌಮದಸಂಕೇತವಾಗಿದೆ ಜನರಲ್ಲಿ ರಾಷ್ಟ್ರ ದ್ವಜದ ಬಗ್ಗೆ ಅಭಿಮಾನ ಗೌರವ ಅಗತ್ಯ ಎಂದು ನುಡಿದರು.
ಮಸೀದಿಯ ಖತಿಬರಾದ ಅಶ್ರಫ್ ಉಸ್ತಾದ್ ರವರು
ದುವಾ ನೆರೆವೇರಿಸಿದರು.
ಮಸೀದಿಯ ಅಧ್ಯಕ್ಷರಾದ
ಹನೀಫ್ ಹಾಜಿ ವಾಸ್ತವಿಕ ಮಾತನಾಡಿದರು.
ಕಾರ್ಯದರ್ಶಿ ಖಾದರ್ ಅಕ್ಕರೆ
ಸ್ವಾಗತಿಸಿ ವಂದಿಸಿದರು.
ಈ ಸಂದರ್ಭದಲ್ಲಿಇಸ್ಮಾಯಿಲ್,
ಬಸೀರ್ ಕಾರ್ಲೆ,ಅಶ್ರಫ್ ಪ್ರಗತಿ
ಸಿರಾಜ್,ಹಮೀದ್ ಮಹಮ್ಮದ್,ಅಬ್ದುಲ್ಲ ಅದ್ದ,ಅಬ್ಬಾಸ್ ಬಿ ಎಂ,
ಅಬ್ದುಲ್ ಕರೀಂ ಬಿಎಂ,ಮೋಹಿದಿನ್ ಕಾರ್ಲೆ,
ಅಬ್ದುಲ್ ಗಫೂರ್,ಇಬ್ರಾಹಿಂ ಹಾಗೂ ಮದರಸ ವಿದ್ಯಾರ್ಥಿಗಳು, ಪೋಷಕರು
ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here