ಅರಂತೋಡು ಹಿ.ಪ್ರಾ.ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಅರಂತೋಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಎಸ್ ಡಿ ಎಂ.ಸಿ ಅಧ್ಯಕ್ಸ ಸುರೇಶ ಯು.ಕೆ. ಧ್ವಜೋ ರೋಹಣ ನೆರವೇರಿಸಿದರು.ಮುಖ್ಯ ಶಿಕ್ಷಕ ಗೋಪಾಲಕೃಷ್ಣ ಬನ ಉಪಸ್ಥಿತರಿದ್ದರು.