ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವದ ಪ್ರಯುಕ್ತ ಕೊಯನಾಡಿನಲ್ಲಿ ಚೆಂಬು ಗ್ರಾಮದ ಭಗವಾನ್ ಸಂಘದ ವತಿಯಿಂದ ಬೈಕ್ ರ್ಯಾಲಿಯು ಕೊಯನಾಡು ಗಣಪತಿ ದೇವಾಲಯದ ಬಳಿಯಿಂದ ಚೆಂಬು ಗ್ರಾಮ ಪಂಚಾಯತಿವರೆಗೆ ನಡೆಯಿತು.