ಬೀರಮಂಗಲ : ಗೆಳೆಯರ ಬಳಗದ ವತಿಯಿಂದ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ

0

 

ಸುಳ್ಯ ಬೀರಮಂಗಿಲ ಗೆಳೆಯರ ಬಳಗದ ವತಿಯಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮ ಇಂದು ನಡೆಯಿತು.
ಧ್ವಜಾರೋಹಣವನ್ನು ಸ್ಥಳೀಯ ನಗರ ಪಂಚಾಯತ್ ನಾಮ ನಿರ್ದೇಶಕ ಸದಸ್ಯ ಯತೀಶ್ ಕುಮಾರ್ ಬೀರ ಮಂಗಲ ನೆರವೇರಿಸಿದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರು ಪಿ.ಸುಂದರ ಪಾಟಾಜೆ ನಿವೃತ್ತ ಎ ಎಸ್ ಐ ಭಾಸ್ಕರ್, ಕೇಶವ ಬಾಂಗ್ಲಗುಡ್ಡೆ,ನಿವೃತ್ತಿ ಅಬಕಾರಿ ಎಚ್ ಎ ಗಣಪತಿ, ಪುರುಷೋತ್ತಮ, ಗುರುಸ್ವಾಮಿ, ರಾಮ್ ಮೋಹನ್,ಮೋಹನ್ ಬಂಗುಲಗುಡ್ಡೆ,ಮಹೇಶ್ ಬಂಗ್ಲೆಗುಡ್ಡೆ,ದೇವಪ್ಪ ಮನೋಹರ, ಮತ್ತು ಗೆಳೆಯರ ಬಳಗದ ಸದಸ್ಯರುಗಳು ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here