ಮುನೀರುಲ್ ಇಸ್ಲಾಂ ‌ಮದ್ರಸ ಪೆರುವಾಜೆ ಯಲ್ಲಿ ಸ್ವಾತಂ‌ತ್ರೋತ್ಸವ

0

ಸ್ವಾತಂತ್ರ್ಯ ಅಮೃತ ಮಹೋತ್ಸವ ‌ಅಂಗವಾಗಿ‌ ಮುನೀರುಲ್ ಇಸ್ಲಾಂ ‌ಮದರಸ ಪೆರುವಾಜೆಯಲ್ಲಿ ಧ್ವಜಾರೋಹಣ ‌ಕಾರ್ಯಕ್ರಮ ಮಾಡಲಾಯಿತು, ಮದ್ರಸ ಉಸ್ತಾದರಾದ ಬಹು|ರಫ಼ೀಕ್ ಮುಸ್ಲಿಯಾರ್ ರವರು‌ ದುವಾ ನೆರವೇರಿಸಿದರು, ಧ್ವಜಾರೋಹಣ ವನ್ನು ಮದರಸ ಆಡಳಿತ ಸಮಿತಿ ಅದ್ಯಕ್ಶರಾದ ಜಮಾಲುದ್ದೀನ್ ಕೆ ಎಸ್ ನೆರವೇರಿಸಿ ಪ್ರಾಸ್ತಾವಿಕವಾಗಿ‌ ಮಾತಾಡಿದರು

ಕಾರ್ಯಕ್ರಮ ದಲ್ಲಿ ಅನಿವಾಸಿ ಉದ್ಯಮಿ ಸೂಫ಼ಿ ದೋಹ ಕತ್ತರ್, ಹಿರಿಯರಾದ ಮಮ್ಮೂಂಜಿ ಪೆರುವಾಜೆ, ಮಹಮ್ಮದ್ ಪೆರುವಾಜೆ, ಹನೀಫ಼್ ಪೆರುವಜೆ, ಅಬೂಬಕ್ಕರ್ ಪೆರುವಾಜೆ, ಸತ್ತಾರ್ ಪೆರುವಾಜೆ ಜ಼ೈನುದ್ದೀನ್ ಪೆರುವಾಜೆ, ಇಸ್ಮಾಯಿಲ್ ಮುಸ್ಲಿಯಾರ್, ಮದ್ರಾಸ ಕೋಶಾಧಿಕಾರಿ ಸುಲೈಮಾನ್ ಅಂಬಟಗದ್ದೆ, ಉಪಾಧ್ಯಕ್ಷ ರಾದ ಉಮ್ಮರ್ ಪೆರುವಾಜೆ, ಕಾರ್ಯದರ್ಶಿ ಕಮಾಲ್ ಪೆರುವಾಜೆ ಸಹಿತ ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here