ಗಾಂಧಿನಗರ ಅಂಗನವಾಡಿಯಲ್ಲಿ ಸ್ವಾತಂತ್ರೋತ್ಸವ

0

 

ಗಾಂಧಿನಗರ ಅಂಗನವಾಡಿ ಯಲ್ಲಿ 75 ನೇ ಅಮೃತೋತ್ಸವದ ಸ್ವಾತಂತ್ರೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಹಿರಿಯರಾದ ಕುಶಾಲಪ್ಪ ಗೌಡ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು. ಪತ್ರಕರ್ತ ಜೆ.ಕೆ ರೈ, ಶಶಿಕಲಾ ಹರಪ್ರಸಾದ್, ಆರ್.ಕೆ ಮಹಮ್ಮದ್, ಅಬ್ದುಲ್ ಹಮೀದ್ ಜನತಾ,ಅಬ್ದುಲ್ ಮಜೀದ್,ಅಂಗನವಾಡಿ ಅಧ್ಯಕ್ಷರಾದ ವನಿತಾ, ಶಿಕ್ಷಕಿ ಶೋಭಾ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here