ಬೊಳುಬೈಲು ಪೀಸ್ ಸ್ಕೂಲ್ ನಲ್ಲಿ ಸ್ವಾತಂತ್ರೋತ್ಸವ ಕಾರ್ಯಕ್ರಮ

0

 

ಸುಳ್ಯ ಬೊಳುಬೈಲು ಪೀಸ್ ಸ್ಕೂಲ್ ನಲ್ಲಿ 75ನೆ ವರ್ಷದ ಸ್ವಾತಂತ್ರೋತ್ಸವ ಕಾರ್ಯಕ್ರಮ ನಡೆಯಿತು. ಧ್ವಜಾರೋಣವನ್ನು
ನಿವೃತ್ತಅಧ್ಯಾಪಕರಾದ ಸುಂದರ ಗೌಡ ಫಿಲಿಕೊಡಿ ಮಾತನಾಡಿ
ಶುಭ ಹಾರೈಸಿದರು. ಸ್ಕೂಲ್ ನ ಟ್ರಸ್ಟಿಯಾದ ಸಂಶುದ್ದೀನ್ ಕೆ.ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಚಾಲಕರಾದ ಕೆ ಅಬೂಬಕ್ಕರ್ ಸ್ವಾಗತಿಸಿದರು.
ಮುಖ್ಯ ಅತಿಥಿಗಳಾಗಿ ಪ್ರೊಫೆಸರ್ ಯೂಸುಫ್,
ಪಿಎಂ ಅಬ್ದುಲ್ಲಾ ಸುಳ್ಯ ಕಾರ್ಸ್,
ಪಿ ಎಂ ಅಬ್ಬಾಸ್,ಬಿ ಅಬ್ಬಾಸ್, ಉಮ್ಮರ್ ಫಾರೂಕ್,ಬಸೀರ್ ಆರ್ ಬಿ, ಮುಜೀಬ್ ಪೈಚಾರ್, ಗೀತಾ ಗೋಪಿನಾಥ್,
ಸ್ಥಳೀಯರಾದ ಅಬ್ದುಲ್ ಕರೀಂ ಬಿ ಎಂ ಮಹಮ್ಮದ್ ಆಲಿ,ಮಹಮ್ಮದ್ ಬಿಯಸ್
ಹನೀಫ್ ಕರಾವಳ ಕೊಕೊನೆಟ್
ಮತ್ತಿತರರು ಭಾಗವಹಿಸಿದ್ದರು
ಸ್ಕೋಲ್ ನ ಪ್ರಾಂಶುಪಾಲರಾದ
ಸೈಫುಲ್ಲಾ ವಂದಿಸಿದರು ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಕೊನೆಯಲ್ಲಿ ಶಾಲಾ ಮಕ್ಕಳಿಂದ ದೇಶಭಕ್ತಿ ಗೀತೆ ಹಾಗೂ
ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.