75 ನೇ ವರ್ಷದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಆಂಬುಲೆನ್ಸ್ ನ ನಿರ್ವಹಣೆಗಾಗಿ ಸಹಾಯಧನ

0

 

ದಕ್ಷಿಣ ಕನ್ನಡ ಟ್ಯಾಕ್ಸಿ ಚಾಲಕ ಮತ್ತು ಮಾಲಕ ಸಂಘ ಸುಬ್ರಹ್ಮಣ್ಯ ಇವರು 75 ನೇ ವರ್ಷದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಯುವ ತೇಜಸ್ ಆಂಬುಲೆನ್ಸ್ ನ ನಿರ್ವಹಣೆಗಾಗಿ ಧನ ಸಹಾಯ ಮಾಡಿದರು.

LEAVE A REPLY

Please enter your comment!
Please enter your name here