ಬೆಳ್ಳಾರೆ : ಝಕಾರಿಯ ಜುಮಾ ಮಸೀದಿ ಮತ್ತು ಹಿದಾಯುತುಲ್ ಇಸ್ಲಾಂ ಮದರಸ ವತಿಯಿಂದ ಸ್ವಾತಂತ್ರ್ಯೋತ್ಸವ

0

ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಬೆಳ್ಳಾರೆಯ ಝಕರಿಯಾ ಜುಮಾ ಮಸೀದಿ ಮತ್ತು ಹಿದಾಯತುಲ್ ಇಸ್ಲಾಂ ಮದರಸ ವತಿಯಿಂದ ‌ದ್ವಜಾರೋಹಣ ಮಾಡಲಾಯಿತು.

ಧ್ವಜಾರೋಹಣವನ್ನು ಮದ್ರಸ ಮುಖ್ಯೋಪಾದ್ಯಾಯರಾದ ಬಹು| ಮಹಮ್ಮದ್ ಮುಸ್ಲಿಯಾರ್ ‌ಮುಂಡೋಲೆ ನೆರವೇರಿಸಿ ಪ್ರಾಸ್ತಾವಿಕಾವಾಗಿ ಮಾತಾಡಿದರು, ಗಣ್ಯರಾದ ಹಾಜಿ ಯು. ಹೆಚ್. ಅಬೂಬಕ್ಕರ್ , ಮಮ್ಮಾಲಿ ಹಾಜಿಯವರು ಸಾಥ್‌ನೀಡಿದರು,
ಕಾರ್ಯಕ್ರಮದಲ್ಲಿ ಅಬ್ದುಲ್ ಖಾದರ್ ಹಾಜಿ, ಮದರಸ ಅದ್ಯಾಪಕರಾದ ಬಹು| ಜೈನುದ್ದೀನ್ ಮುಸ್ಲಿಯಾರ್ , ಬಹು| ಶಮೀಮ್ ಹುದವಿ ಉಸ್ತಾದ್, ಜಮಾಲುದ್ದೀನ್ ‌ಕೆ.ಎಸ್ ಹಾಜಿ ಬಿ.ಹೆಚ್. ಹಸೈನಾರ್, ಅನಿವಾಸಿ ಉದ್ಯಮಿಗಳಾದ ಅನ್ಸಾರ್ ಬಿ.ಹೆಚ್. , ಸೂಪಿ ದೋಹ ಕತ್ತಾರ್, ಹಮೀದ್ ನೆಟ್ಟಾರ್, ಹಾಗೂ ಉಮ್ಮರ್ , ಇಬ್ರಾಹಿಂ ಉಮಿಕ್ಕಳ, ಅಬ್ದುಲ್ ರಹಿಮಾನ್ ತಂಬಿನಮಕ್ಕಿ, ಆಶಿಕ್ ಯು.ಹೆಚ್, ಕಲಂದರ್ ಹಾಜಿ, ಬಶೀರ್ ಮಡೇಪು, ಮಹಮ್ಮದ್ ನಿಡ್ಮಾರ್, ತಾಜುದ್ದೀನ್ ಪಾಲ್ತಾಡ್, ರಫ಼ೀಕ್ ಸಾಹೇಬ್ , ಅಜ಼ರುದ್ದೀನ್, ಆಬಿದ್ ಬೆಳ್ಳಾರೆ, ಬಶೀರ್ ಕಲ್ಲಪಣೆ, ಶಾಫ಼ಿ ಸ್ಕೈ, ಇಬ್ರಾಹಿಂ ಮಂಡೆಪು, ಉಮ್ಮರ್ ಭಾರತ್ ಹೋಟೆಲ್, ಜಮಾಲ್ ಮಣಿಮಜಲ್, ಹಮೀದ್ ಬೀಡು, ಹಸೈನಾರ್ ಕಲ್ಲೋಣಿ, ಮಹಮ್ಮದ್ ಅಂದ್ರು, ‌ಹೈದರ್ ಎಮ್.ಆರ್.. ಅಜ಼ೀಜ಼್ ಇಸ್ಮಾಯಿಲ್ ಕುಣ್ಜಿಗುಡ್ಡೆ, ನೆಟ್ಟಾರ್, ಮಹಮ್ಮದ್ ಗೂಡು, ನೆಟ್ಟಾರ್, ತಸ್ರೀಫ಼್ ನೆಟ್ಟಾರ್, ಅಜ಼ೀಜ಼್ ಮಾಸ್ತಿಕಟ್ಟೆ, ಅಬ್ದುಲ್ ಕುಂಝಿ ಅನಗೋರಿ, ಸತ್ತಾರ್ ಪೆರುವಾಜೆ, ಉಮಿಕ್ಕಳ,ಬಶೀರ್ ತಡಗಜೆ, ಸೇರಿದಂತೆ ಹಲವಾರು ಗಣ್ಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಯು.ಪಿ ಬಶೀರ್ ಧನ್ಯವಾದ ಹೇಳಿದರು ನಿರೂಪಿಸಿದರು,

ಝಕಾರಿಯ ಜುಮಾ ಮಸೀದಿ ಮತ್ತು ಹಿದಾಯುತುಲ್ ಇಸ್ಲಾಂ ಮದರಸ ವತಿಯಿಂದ ಸ್ವಾತಂತ್ರ್ಯೋತ್ಸವ

ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಬೆಳ್ಳಾರೆಯ ಝಕರಿಯಾ ಜುಮಾ ಮಸೀದಿ ಮತ್ತು ಹಿದಾಯತುಲ್ ಇಸ್ಲಾಂ ಮದರಸ ವತಿಯಿಂದ ‌ದ್ವಜಾರೋಹಣ ಮಾಡಲಾಯಿತು.

ಧ್ವಜಾರೋಹಣವನ್ನು ಮದ್ರಸ ಮುಖ್ಯೋಪಾದ್ಯಾಯರಾದ ಬಹು|ಮಹಮ್ಮದ್ ಮುಸ್ಲಿಯಾರ್ ‌ಮುಂಡೋಲೆ ನೆರವೇರಿಸಿ ಪ್ರಾಸ್ತಾವಿಕಾವಾಗಿ ಮಾತಾಡಿದರು, ಗಣ್ಯರಾದ ಹಾಜಿ ಯು. ಹೆಚ್. ಅಬೂಬಕ್ಕರ್ , ಮಮ್ಮಾಲಿ ಹಾಜಿಯವರು ಸಾಥ್‌ನೀಡಿದರು,
ಕಾರ್ಯಕ್ರಮದಲ್ಲಿ ಅಬ್ದುಲ್ ಖಾದರ್ ಹಾಜಿ, ಮದರಸ ಅದ್ಯಾಪಕರಾದ ಬಹು|ಜೈನುದ್ದೀನ್ ಮುಸ್ಲಿಯಾರ್ , ಬಹು|ಶಮೀಮ್ ಹುದವಿ ಉಸ್ತಾದ್, ಜಮಾಲುದ್ದೀನ್ ‌ಕೆ.ಎಸ್ ಹಾಜಿ ಬಿ.ಹೆಚ್. ಹಸೈನಾರ್, ಅನಿವಾಸಿ ಉದ್ಯಮಿಗಳಾದ ಅನ್ಸಾರ್ ಬಿ.ಹೆಚ್. , ಸೂಪಿ ದೋಹ ಕತ್ತಾರ್, ಹಮೀದ್ ನೆಟ್ಟಾರ್, ಹಾಗೂ ಉಮ್ಮರ್ , ಇಬ್ರಾಹಿಂ ಉಮಿಕ್ಕಳ, ಅಬ್ದುಲ್ ರಹಿಮಾನ್ ತಂಬಿನಮಕ್ಕಿ, ಆಶಿಕ್ ಯು.ಹೆಚ್, ಕಲಂದರ್ ಹಾಜಿ, ಬಶೀರ್ ಮಡೇಪು, ಮಹಮ್ಮದ್ ನಿಡ್ಮಾರ್, ತಾಜುದ್ದೀನ್ ಪಾಲ್ತಾಡ್, ರಫ಼ೀಕ್ ಸಾಹೇಬ್ , ಅಜ಼ರುದ್ದೀನ್, ಆಬಿದ್ ಬೆಳ್ಳಾರೆ, ಬಶೀರ್ ಕಲ್ಲಪಣೆ, ಶಾಫ಼ಿ ಸ್ಕೈ, ಇಬ್ರಾಹಿಂ ಮಂಡೆಪು, ಉಮ್ಮರ್ ಭಾರತ್ ಹೋಟೆಲ್, ಜಮಾಲ್ ಮಣಿಮಜಲ್, ಹಮೀದ್ ಬೀಡು, ಹಸೈನಾರ್ ಕಲ್ಲೋಣಿ, ಮಹಮ್ಮದ್ ಅಂದ್ರು, ‌ಹೈದರ್ ಎಮ್.ಆರ್.. ಅಜ಼ೀಜ಼್ ಇಸ್ಮಾಯಿಲ್ ಕುಣ್ಜಿಗುಡ್ಡೆ, ನೆಟ್ಟಾರ್, ಮಹಮ್ಮದ್ ಗೂಡು, ನೆಟ್ಟಾರ್, ತಸ್ರೀಫ಼್ ನೆಟ್ಟಾರ್, ಅಜ಼ೀಜ಼್ ಮಾಸ್ತಿಕಟ್ಟೆ, ಅಬ್ದುಲ್ ಕುಂಝಿ ಅನಗೋರಿ, ಸತ್ತಾರ್ ಪೆರುವಾಜೆ, ಉಮಿಕ್ಕಳ,ಬಶೀರ್ ತಡಗಜೆ, ಸೇರಿದಂತೆ ಹಲವಾರು ಗಣ್ಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಯು.ಪಿ ಬಶೀರ್ ಧನ್ಯವಾದ ಹೇಳಿದರು ನಿರೂಪಿಸಿದರು.

LEAVE A REPLY

Please enter your comment!
Please enter your name here