ಕಲ್ಲುಗುಂಡಿ ಮುಹ್ಯದ್ದೀನ್ ಜುಮಾ ಮಸೀದಿಯಲ್ಲಿ 75 ನೇ ವರ್ಷದ ಸ್ವಾತಂತ್ರ ಅಮೃತ ಮಹೋತ್ಸವದ ಧ್ವಜಾರೋಹಣ

0
55

 

75ನೇ ವರ್ಷದ ಅಮೃತ ಮಹೋತ್ಸವದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇಂದು ಕಲ್ಲುಗುಂಡಿ ಜುಮಾ ಮಸ್ಜಿದ್ ನಲ್ಲಿ ಧ್ವಜಾರೋಹಣ ನಡೆಯಿತು.ಜಮಅತ್ ಕತೀಬ್ ನಹೀಮ್ ಫೈಝಿ ದುವಾ ನೆರವೇರಿಸಿದರು.ಜಮಾಅತ್ ಅದ್ಧ್ಯಕ್ಷ ಹಾಜಿ ಅಬ್ಬಾಸ್ ಸಂಟಿಯರ್ ದ್ವಜರೋಹಣ ನೆರವೇರಿಸಿದರು.
ಸಂಪಾಜೆ ಪಂಚಾಯತ್ ಅದ್ಧ್ಯಕ್ಷ .ಜಿ.ಕೆ ಹಮೀದ್, ಸಿರಾಜ್ ಅದ್ಧ್ಯಕ್ಷ ಇಬ್ರಾಹಿಂ.ಎ. ಕೆ, ಜಮಹತ್ ಕಾರ್ಯದರ್ಶಿ ರಜಾಕ್ಸೂಪರ್, ಶರಿಹತ್ ಕಾಲೇಜು ಕಾರ್ಯದರ್ಶಿ ಹಸೈನಾರ್ ಎ. ಕೆ. ಸದರ್ ಉಸ್ತಾದ್ ನಾಸಿರ್ ಫೈಝಿ ಮೂಹಧಿನ್ ಝಕಾರಿಯ
C W F ಮತ್ತು ಸಿ ಫ್ ಸಿ ಚಟ್ಟೆ ಕಲ್ಲು ಇದರ ಪದಾಧಿಕಾರಿಗಳು
ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here