ಬಳ್ಪ ಗ್ರಾಮದ ಬೋಗಾಯನಕೆರೆಯಲ್ಲಿ ಸ್ವಾತಂತ್ರ್ಯೋತ್ಸವ  

0

ಬಳ್ಪ ಗ್ರಾ.ಪಂ. ವ್ಯಾಪ್ತಿಯ ಭೋಗಾಯನಕೆರೆ ಬಳಿ ಅಮೃತ ಸರೋವರ ಯೋಜನೆಯಡಿಯಲ್ಲಿ ಬಳ್ಪ ಗ್ರಾಮದ ನಿವೃತ್ತ ಯೋಧ ವಿಘ್ನಧರ ಆಲ್ಕಬೆ ಅವರು ಧ್ವಜ ರೋಹಣ ಮಾಡಿದರು.

ಬಳ್ಪ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಸೂಂತಾರು ಸೇರಿದಂತೆ ಪಂಚಾಯತ್ ಉಪಾಧ್ಯಕ್ಷರು, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿಗಳು, ಬಳ್ಪ ಗ್ರಾಮ ವಿಕಾಸ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು

ಬಳ್ಪ ಶಾಲಾ ಮಕ್ಕಳು, ಊರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.