ಸುಣ್ಣಮೂಲೆ ಬದ್ರಿಯಾ ಜುಮಾ ಮಸೀದಿಯಲ್ಲಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಆಚರಣೆ

0
103

 

p>

ಕನಕಮಜಲು ಗ್ರಾಮದ ಸುಣ್ಣಮೂಲೆ ಬದ್ರಿಯಾ ಜುಮಾ ಮಸೀದಿ ವತಿಯಿಂದ 75ನೇ ಸ್ವಾತಂತ್ರೋತ್ಸವದ ಅಮೃತಮಹೋತ್ಸವ ಆಚರಣೆಯನ್ನು ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ಆಚರಿಸಲಾಯಿತು.


ಸ್ಥಳೀಯ BJM ಖತೀಬ್ ಬಹು :ಹರ್ಷದ್ ಬಾಖವಿ ಉಸ್ತಾದ್ ದುವಾ ನೆರವೇರಿಸಿದರು .ಬಳಿಕ
ಧ್ವಜಾರೋಹಣ ಕಾರ್ಯವನ್ನು ಬಿಜೆಮ್ ಅಧ್ಯಕ್ಷರಾದ ಜನಾಬ್ ಹಸೈನಾರ್ ಕೆ.ಸಿ.ನೆರವೇರಿಸಿದರು.

ಗ್ರಾಂ ಪಂಚಾಯತ್ ಸದಸ್ಯರಾದ ಜನಾಬ್ ಇಬ್ರಾಹಿಂ ಖಾಸಿಂ ರವರು ಸ್ವಾತಂತ್ರ್ಯ ಸಂದೇಶ ತಿಳಿಸಿದರು.

ಈ ಒಂದು ದೇಶಾಭಿಮಾನ ಕಾರ್ಯಕ್ರಮದಲ್ಲಿ ಜಮಾಅತ್ ನವರು ಹಾಗೂ SKSSF ಕಾರ್ಯಕರ್ತರು NIM ಮದರಸ ವಿದ್ಯಾರ್ಥಿಗಳು ಭಾಗವಹಿಸಿದರು.

LEAVE A REPLY

Please enter your comment!
Please enter your name here