ಸುಳ್ಯ ತಾಲೂಕು ಗ್ಯಾರೇಜ್ ಮಾಲಕರ ಸಂಘದಿಂದ 75ನೇ ಸ್ವಾತಂತ್ರ್ಯ ಮತ್ತು ಶ್ರಮದಾನ

0

ಸುಳ್ಯ ತಾಲೂಕು ಗ್ಯಾರೇಜ್ ಮಾಲಕರ ಸಂಘದಿಂದ 75ನೇ ಸ್ವತಂತ್ರ್ಯ ಮತ್ತು ಶ್ರಮದಾನ ಕಾರ್ಯ ಕ್ರಮ ಆ 15 ರಂದು ಸಂಘದ ಸಭಾಂಗಣದಲ್ಲಿ ನಡೆಯಿತು.

 

ಅಧ್ಯಕ್ಷ ರಾದ ಮಲ್ಲೇಶ್ ಬೆಟ್ಟಂಪಾಡಿ ಧ್ವಜ ಆರೋಹಣ ಮಾಡಿ ಶುಭಹಾರೈಸಿದರು. ಅಮೃತ ಮಹೋತ್ಸವ ಪರವಾಗಿ ಸದಸ್ಯರೆಲ್ಲರೂ ಸೇರಿ ನಾಡಿನ ಕಲ್ಕುಡ ದೈವಸ್ಥಾನದ ಆವರಣದಲ್ಲಿ ಶ್ರಮದಾನ ಮಾಡಲಾಯಿತು.ಜಿಲ್ಲಾ ಸಂಘದಲ್ಲಿ ಲೈಫ್ ಮೆಂಬರ್ ಶಿಪ್ ಆದ ಬಾಲಕೃಷ್ಣ ನಿಶ್ಮಿತಾರವರಿಗೆ ಲೈಫ್ ಮೆಂಬರ್ ಶಿಪ್ ಕಾರ್ಡ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಮಾಜಿ ಸೈನಿಕರಾದ ಸೀತಾರಾಮ,ಕಾರ್ಯದರ್ಶಿ, ಖಜಾಂಜಿ, ಕೋಶಾಧಿಕಾರಿ,ಉಪಾದ್ಯಾಕ್ಷರು,ಜತೆ ಕಾರ್ಯದರ್ಶಿ ನಿರ್ದೇಶಕರುಗಳು ಮಾಜಿ ಅಧ್ಯಕ್ಷ ರುಗಳು ನಿರ್ದೇಶಕರುಗಳು ಸದಸ್ಯರುಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here