ರೆಹಮಾನ್ ಹಳೆಗೇಟು ನಿಧನ

0

 

ಮೊಗರ್ಪಣೆ ಮಸೀದಿ ಜಮಾಯತ್ ಕಮಿಟಿ ಕಾರ್ಯದರ್ಶಿ, ‌ಹಳಗೇಟು‌ ನಿವಾಸಿ ಖಲಿದಿಯಾ ಷಾ ಮಿಲ್ ನಲ್ಲಿ ‌ರೈಟರ್ ಆಗಿದ್ದ ರಹಿಮಾನ್ ರವರು‌ ಅ.15 ರಂದು ರಾತ್ರಿ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರು ಹೃದಯ‌ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಕಳೆದ ಮೂರು ದಿನಗಳಿಂದ ಅನಾರೋಗ್ಯದಿಂದ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಮೃತರು ಪತ್ನಿ ಮಕ್ಕಳನ್ನು ‌ಅಗಲಿದ್ದಾರೆ.