ಕಮಿಲ ಏರಣಗುಡ್ಡೆಯಲ್ಲಿ ಸ್ವಾತಂತ್ರ್ಯೋತ್ಸವ

0

 

ಸುಳ್ಯ ತಾಲೂಕು ಗಾಂಧಿ ವಿಚಾರ ವೇದಿಕೆ ಮತ್ತು ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಜೀರ್ಣೋದ್ದಾರ ಸಮಿತಿ,ಗ್ರಾಮ ಭಾರತ,ಮತ್ತು ಊರಿನ ಊರಿನ ಸ್ವ ಸಹಾಯ ಸಂಘಗಳ ಆಶ್ರಯದಲ್ಲಿ ಕಮಿಲ ಏರಣಗುಡ್ಡೆಯಲ್ಲಿ ಸ್ವಾತಂತ್ರ್ಯೋತ್ಸವ ನಡೆಯಿತು.

 

ಪಂಜದ ಪಶು ವೈದ್ಯ ,ಪಂಜ ದೇವಳದ ಮಾಜಿ ಆಡಳಿತ ಆಧಿಕಾರಿ ಡಾ. ದೇವೀಪ್ರಸಾದ್ ಕಾನತ್ತೂರು ಧ್ವಜಾರೋಹಣಗೈದರು.