ಕರಾಟೆಯಲ್ಲಿ ವರ್ಷಿತ್ ಗೆ ಮೂರು‌ ಚಿನ್ನ

0

 

 

ಬೆಂಗಳೂರಿನ ಬನ್ನೇರ್ಘಟ್ಟದಲ್ಲಿ ನಡೆದ ಓಪನ್ ಸೌತ್ ಇಂಡಿಯನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ, ಕಟ,ಕುಮಿಟೆ ಮತ್ತು ಟೀಮ್ ಕಟ ಮೂರು ವಿಭಾಗದಲ್ಲಿ ಭಾಗವಹಿಸಿರುವ ಕೆವಿಜಿ ಐಪಿಎಸ್ 8 ನೆ ತರಗತಿ ವಿದ್ಯಾರ್ಥಿ ವರ್ಷಿತ್ ಎಂ ಚಿನ್ನದ ಪದಕ ಪಡೆದಿರುತಾರೆ. ಇವರು ಕರಾಟೆ ಮಾಸ್ಟರ್ ಚಂದ್ರಶೇಖರ್ ರವರ ಬಳಿ ತರಬೇತಿ ಪಡೆದಿರುತಾರೆ.