ಕೊಯನಾಡು : ಸ್ವಚ್ಛತಾ ಕಾರ್ಯಕ್ರಮ

0

 

75ನೇ ಸ್ವಾತಂತ್ರೋತ್ಸವದ ಅಂಗವಾಗಿ ಫಾರೆಸ್ಟ್ ಕಚೇರಿ ಯ ಮುಂಭಾಗದ ಸಾರ್ವಜನಿಕ ಬಸ್ಸು ತಂಗುದಾಣ ವನ್ನು ಪುಟಾಣಿ ಮಕ್ಕಳಿನಿಂದ ಬಣ್ಣ ಬಳಿದು ಮೇಲುಚ್ಚಾ ವಣಿ ಯನ್ನು ಸ್ವಚ್ಛ ಗೊಳಿಸಿದರು.ಮಕ್ಕಳಾ ದ ಜಶ್ವಿನ್ ಕೇನಾಜೆ, ಧನ್ವಿನ್ ಕೇನಾಜೆ, ವಚನ್ ಕಲ್ಲಪಳ್ಳಿ ಮತ್ತು ಹವಿನ್ ಕಲ್ಲಪಳ್ಳಿ ಯವರು ಸ್ವಚ್ಛತೆ ಯಲ್ಲಿ ತೊಡಗಿದರು.