ವಾರಿಜ ಅಡ್ಕಬಳೆ ನಿಧನ

0


ಅರಂತೋಡು ಗ್ರಾಮದ ದಿ. ವೆಂಕಪ್ಪರವರ ಪತ್ನಿ ಶ್ರೀಮತಿ ವಾರಿಜರವರು ಆ. ೧೪ ರಂದು ನಿಧನರಾದರು. ಅವರಿಗೆ 95  ವರ್ಷ ವಯಸ್ಸಾಗಿತ್ತು.

p>

ಮೃತರು ಪುತ್ರರಾದ ತೀರ್ಥರಾಮ, ಗೋಪಾಲಕೃಷ್ಣ, ಉಮೇಶ್, ಯತೀಶ್, ಕುಸುಮಾಧರ, ಪುತ್ರಿಯರಾದ ವಿಮಲಾ, ಕುಮುದಿನಿ, ಭವಾನಿ, ಮೊಮ್ಮಕಳು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

 

LEAVE A REPLY

Please enter your comment!
Please enter your name here