ಉದ್ಯಮಿ ಹರೀಶ್ ರಾವ್ ಉದ್ದಂಪಾಡಿಯವರಿಂದ ಗಣೇಶ ವಿಗ್ರಹಕ್ಕೆ ಪ್ರಭಾವಳಿ ಅರ್ಪಣೆ

0

 

p>

ಐವರ್ನಾಡು ಗ್ರಾಮದ ಪಾಲೆಪ್ಪಾಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಹರೀಶ್ ರಾವ್ ಉದ್ದಂಪ್ಪಾಡಿರವರು ಸುಮಾರು 10 ಸಾವಿರ ವೆಚ್ಚದ ಗಣೇಶ ವಿಗ್ರಹದ ಹಿಂಬದಿಗೆ ಹಿತ್ತಾಲೆಯ ಪ್ರಭಾವಳಿ ಮಾಡಿಸಿ ಮಂಜುಶ್ರೀ ಸಂಘಕ್ಕೆ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here