ಸುಣ್ಣಮೂಲೆ ಬದ್ರಿಯಾ ಜುಮಾ ಮಸೀದಿಯಲ್ಲಿ ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಆಚರಣೆ

0

ಕನಕಮಜಲು ಗ್ರಾಮದ ಸುಣ್ಣಮೂಲೆ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಸ್ವಾತಂತ್ರೋತ್ಸವದ ಅಮೃತಮಹೋತ್ಸವ ಆಚರಣೆಯನ್ನು ಮಸೀದಿ ವಠಾರದಲ್ಲಿ ಆ.15ರಂದು ಆಚರಿಸಲಾಯಿತು.

ಸ್ಥಳೀಯ BJM ಖತೀಬರಾದ ಹರ್ಷದ್ ಬಾಖವಿ ಉಸ್ತಾದ್ ಅವರು ದುವಾ ನೆರವೇರಿಸಿದರು.
ಧ್ವಜಾರೋಹಣವನ್ನು ಬಿಜೆಮ್ ಅಧ್ಯಕ್ಷ ಹಸೈನಾರ್ ಕೆ.ಸಿ.ನೆರವೇರಿಸಿದರು.

ಗ್ರಾಂ ಪಂಚಾಯತ್ ಸದಸ್ಯ ಇಬ್ರಾಹಿಂ ಕಾಸಿಂರವರು ಸ್ವಾತಂತ್ರ್ಯ ಸಂದೇಶ ತಿಳಿಸಿದರು.

ಈ ಸಂದರ್ಭದಲ್ಲಿ ಜಮಾಅತ್ ನವರು ಹಾಗೂ ಎಸ್.ಕೆ.ಎಸ್.ಎಸ್.ಎಫ್. ಕಾರ್ಯಕರ್ತರು , ಮದರಸದ ವಿದ್ಯಾರ್ಥಿಗಳು ಭಾಗವಹಿಸಿದ್ದರು.