ಸಮಾಜಕಲ್ಯಾಣ ಇಲಾಖೆಯಲ್ಲಿ ಸ್ವಾತಂತ್ರ್ಯದ ಧ್ವಜಾರೋಹಣ

0

 

ಸುಳ್ಯದ ಸಮಾಜಕಲ್ಯಾಣ ಇಲಾಖೆಯಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ವನ್ನು ಸಹಾಯಕ ನಿರ್ದೇಶಕ ರಾದ ರವಿಕುಮಾರ್ ನೆರವೇರಿಸಿದರು.

ಇಲಾಖೆಯ ಸಿಬ್ಬಂದಿಗಳು, ವಿದ್ಯಾರ್ಥಿಗಳು ಸ್ಥಳೀಯ ನಿವಾಸಿಗಳು,ಸ್ಥಳೀಯ ರಿಕ್ಷಾ ಚಾಲಕರು ಈ ಸಂದರ್ಭ ದಲ್ಲಿದ್ದರು.