ಎಣ್ಮೂರು ಪಂಚಾಯತ್ ನಲ್ಲಿ ಸ್ವಾತಂತ್ರ್ಯೋತ್ಸವ

0

 

ಎಣ್ಮೂರು ಪಂಚಾಯತ್ ನಲ್ಲಿ ಸ್ವಾತಂತ್ರೋತ್ಸವದ 75ರ ಸಂಭ್ರಮ ನಡೆಯಿತು ಧ್ವಜಾರೋಹಣವನ್ನು ಎಡಮಂಗಲ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ರೇವತಿ,ಎಣ್ಮೂರು ಗ್ರಾಮ ಪಂಚಾಯತಿ ಸದಸ್ಯರಾದ ಮಾಯಿಲಪ್ಪ ಗೌಡ,ಎಣ್ಮೂರು ಗ್ರಾಮ ಲೆಕ್ಕಾಧಿಕಾರಿ ಪ್ರೇಮಲತಾ, ಅಂಗನವಾಡಿ ಶಾಲಾ ಅಧ್ಯಾಪಕಿ ಕಿಶೋರಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಹಿರಿಯರಾದ ರಘುನಾಥ ರೈ,ಲೋಕನಾಥ ರೈ, ರಮೇಶ್‌ ಕೋಟೆ ಎಣ್ಮೂರು, ಶಾಲಾ ಅಧ್ಯಾಪಕಿ ಭುವನೇಶ್ವರಿ,ಎಸ್ಟಿಎಂಸಿ ಶರೀಫ್ ಗುತ್ತಿಗೆ, ದೇವಿಪ್ರಸಾದ್‌ ಮಹಮ್ಮದ್ ವೈ ಹಾಗೂ ನಾಗರಿಕರು ಭಾಗವಹಿಸಿದ್ದರು.