ಮಾವಿನಕಟ್ಟೆ : ಶ್ರೀ ವಿಷ್ಣು ಸೇವಾ ಸಮಿತಿಯಿಂದ ಆಟಿ ಕೂಟ ಕಾರ್ಯಕ್ರಮ

0

ಮಾವಿನಕಟ್ಟೆ ಉದಯಗಿರಿ ಶ್ರೀ ವಿಷ್ಣು ಸೇವಾ ಸಮಿತಿಯ ವತಿಯಿ‌ಂದ ಆಟಿ ಕೂಟ ಕಾರ್ಯಕ್ರಮ ಆ.14ರಂದು ಶ್ರೀ ವಿಷ್ಣು ಸಭಾಭವನ ಉದಯಗಿರಿ ಮಾವಿನಕಟ್ಟೆಯಲ್ಲಿ ನಡೆಯಿತು.