ಸೃಷ್ಟಿ ಫ್ಯಾನ್ಸಿಯಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಡೆದ ಲಕ್ಕಿ ಕೂಪನ್ ಡ್ರಾ

0

 

ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಪ್ರಯುಕ್ತ ಸುಳ್ಯದ ಹೆಸರಾಂತ ಮೊಬೈಲ್ ಮಳಿಗೆ ಸೃಷ್ಟಿ ಫ್ಯಾನ್ಸಿಯವರು ನಡೆಸಿದ ಲಕ್ಕಿ ಕೂಪನ್ ಟಿವಿಯ ಡ್ರಾ ಆ. 17 ರಂದು ನಡೆಯಿತು.

ನೋಕಿಯೋ ಎಎಸ್ಎಂ ಅನೂಪ್ ದೇವಾಡಿಗ ಡ್ರಾ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಮಹದೇವ್ ಫ್ಲವರ್ಸ್ ನ ಮಾಧವ, ಶಿವಪ್ರಸಾದ್ ಕಣಪ್ಪಿಲ, ಸೃಷ್ಟಿ ಫ್ಯಾನ್ಸಿಯ ಮಾಲಕ ಶೈಲೇಂದ್ರ ಸರಳಾಯ, ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here