ಶ್ರೀಮತಿ ಲೀಲಾವತಿ ಗುಡ್ಡೆ ನಾಗನಗದ್ದೆ ನಿಧನ August 19, 2022 0 FacebookTwitterWhatsApp ದೇಚಚಳ್ಳ ಗ್ರಾಮದ ಗುಡ್ಡೆ ನಾಗನಗದ್ದೆ ರಾಮಚಂದ್ರ ರವರ ಪತ್ನಿ ಶ್ರೀಮತಿ ಲೀಲಾವತಿಯವರು ಅಲ್ಪ ಕಾಲದ ಅಸೌಖ್ಯದಿಂದ ಆ.18 ರಂದು ನಿಧನರಾದರು. ಅವರಿಗೆ 48 ವರ್ಷ ಪ್ರಾಯವಾಗಿತ್ತು. ಮೃತರು ಪತಿ,ಮನೆಯವರು,ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.