ಅಗಲ್ಪಾಡಿಯಲ್ಲಿ ಉಮೇಶ್ ದೊಡ್ಡತೋಟ ರವರಿಗೆ ಸನ್ಮಾನ

0

 

ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರ ಅಗಲ್ಪಾಡಿಯಲ್ಲಿ ದೊಡ್ಡತೋಟದ ನಿವೃತ್ತ ಸೈನಿಕ ಉಮೇಶ್ ದೊಡ್ಡತೋಟ ರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಭಜನಾ ಮಂಡಳಿಯ ಪದಾಧಿಕಾರಿಗಳು ಊರವರು ಉಪಸ್ಥಿತರಿದ್ದರು.