ಸುಳ್ಯ ಹೆಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಗೋಲ್ಡ್ ಲೋನ್ ಸೌಲಭ್ಯ ಆರಂಭ

0

ಸುಳ್ಯದ ಶ್ರೀಹರಿ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಹೆಚ್‌ಡಿಎಫ್‌ಸಿ ಸುಳ್ಯ ಶಾಖೆಯಲ್ಲಿ ಗೋಲ್ಡ್ ಲೋನ್ ಸೌಲಭ್ಯವನ್ನು ಸುದ್ದಿ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಂಮನೆ ಹಾಗೂ ಗೋಲ್ಡ್ ಲೋನ್ ಪ್ರಥಮ ಗ್ರಾಹಕ ಹಮೀದ್ ಸುಳ್ಯ ಉದ್ಘಾಟಿಸಿದರು. ಶಾಖಾ ವ್ಯವಸ್ಥಾಪಕ ವಿಶ್ವನಾಥ ಜೋಯಪ್ಪ ನಿಡ್ಯಮಲೆ, ಬಾಲಕೃಷ್ಣ ನಿಡ್ಯಮಲೆ  ಸಿಬ್ಬಂದಿಗಳು ಉಪಸ್ಥಿತರಿದ್ದರು.