ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆ ಯಲ್ಲಿ ರೋಟರಿ ಕಾಲೇಜ್ ನ ವಿದ್ಯಾರ್ಥಿಗಳು ಚಾಂಪಿಯನ್

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಪಿ ಯು ಕಾಲೇಜಿನ ವಿದ್ಯಾರ್ಥಿಗಳಿಗೆ ಆ.18ರಂದು ಸುಳ್ಯದ ಅಮೃತ ಭವನದಲ್ಲಿ ನಡೆದ ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಸುಳ್ಯ ರೋಟರಿ ಕಾಲೇಜಿನ ವಿದ್ಯಾರ್ಥಿನಿಯರ ತಂಡ – ದಿಶಾಲಕ್ಷ್ಮೀ ವಿ , ಆಶಿಕಾ ಜೆ, ಶ್ರಾವ್ಯ ಜೆ ಶೆಟ್ಟಿ, ಅಶ್ವಿನಿ ಎಸ್, ನೇಹಾ ಡಿ ಮತ್ತು ಬಾಲಕರ ತಂಡ – ತುಷಾರ ಕೆ ವಿ, ಕೌಷಿಕ್ ರೈ, ಮಹಮ್ಮದ್ ರಾಹಿಲ್, ಮಹಮ್ಮದ್ ಅಫ್ಸಲ್, ನಿಹಾರ್ ಕೆ ಬಿ, ಸಿಂಗಲ್ಸ್ ಮತ್ತು ಡಬ್ಬಲ್ಸ್, ಎರಡೂ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಗಿದ್ದಾರೆ. ಇವರಿಗೆ ದೈಹಿಕ ಶಿಕ್ಷಕ ಮಂಜುನಾಥ ಎ ಯು ರವರು ತರಬೇತಿ ಮತ್ತು ಉಪನ್ಯಾಸಕ ಹರ್ಷಿತ್ ಜಿ ಜೆ ಯವರು ಮಾರ್ಗ ದರ್ಶನವನ್ನು ನೀಡಿ ರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.