ಕಲ್ಲುಗುಂಡಿ : ಒತ್ತೆಕೋಲ ಗದ್ದೆಯ ಕಚೇರಿಯ ಸ್ವಚ್ಛತೆ

0

 

ಇತ್ತೀಚೆಗೆ ನೆರೆ ಬಂದು ಕಲ್ಲುಗುಂಡಿ ಒತ್ತೆಕೋಲ ಗದ್ದೆಯಲ್ಲಿರುವ ಕಚೇರಿಯು ನೀರಿನಿಂದ ಅವೃತಗೊಂಡು ಕೆಸರಿನಿಂದ ಕೂಡಿತ್ತು. ಇದರೊಳಗಿದ್ದ ಚಯರ್, ಹರಕೆ ಡಬ್ಬಿ ಮತ್ತು ಇನ್ನಿತರೇ ವಸ್ತುಗಳನ್ನು ಭಕ್ತಾಧಿಗಳು ಸ್ವಚ್ಛಗೊಳಿಸಿದರು.