ಮನಸೂರೆಗೊಂಡ ಅಣ್ಣ-ತಂಗಿಯ ಕೃಷ್ಣ-ರಾಧೆ ಪೋಟೋ ಶೂಟ್

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಎಲ್ಲಿ ನೋಡಿದರೂ ಕೃಷ್ಣ-ಕೃಷ್ಣ-ಕೃಷ್ಣ.
ಕೃಷ್ಣ ವೇಷ,ಕೃಷ್ಣ- ರಾಧೆ, ಕೃಷ್ಣ- ಯಶೋಧೆ ಹೀಗೆ.. ಹಲವಾರು ಸಂಘ ಸಂಸ್ಥೆಗಳಿಂದ ಜನ್ಮಾಷ್ಠಮಿ ಪ್ರಯುಕ್ತ ಸ್ಪರ್ಧಾ ಕಾರ್ಯಕ್ರಮ.
ಏನೆಕಲ್ಲಿನ ಬೂದಿಪಳ್ಳದ ಅಶ್ವಥ್ ಮತ್ತು ರೂಪ ದಂಪತಿಯ ಮಕ್ಕಳಾದ ಹಿಮಾಂಶು ಮತ್ತು ಹಿಮಾನಿ ಕೃಷ್ಣ – ರಾಧೆ ವೇಷ ಧರಿಸಿ ಪೋಟೋ ಶೂಟ್ ಮಾಡಿಕೊಂಡಿದ್ದು, ಹಲವಾರು ಮಂದಿಯ ಮೆಚ್ಚುಗೆಗೆ ಪಾತ್ರವಾಗಿದೆ.

 

 

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.