ಮಡಪ್ಪಾಡಿ ಅಂಗನವಾಡಿಗೆ ರುಬ್ಬುವ ಕಲ್ಲು ಕೊಡುಗೆ

0

 

ಮಡಪ್ಪಾಡಿ ಅಂಗನವಾಡಿ ವಾಪ್ತಿಯ ಮಲೆಕುಡಿಯರ ಸಂಘದವರಿಂದ ರುಬ್ಬುವ ಕಲ್ಲನ್ನು ಕೊಡುಗೆಯಾಗಿ ಮಡಪ್ಪಾಡಿ ಅಂಗನವಾಡಿಗೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಪೇರಪ್ಪ ಹಾಡಿಕಲ್ಲು ಹಾಗೂ ಸಂಘದ ಸದಸ್ಯರುಗಳಾದ ಕುಶಾಲಪ್ಪ ಹಾಡಿಕಲ್ಲು, ನಾರಾಯಣ ಹಾಡಿಕಲ್ಲು, ದೇವಾನಂದ ಎಲುವೆ, ಪ್ರದೀಪ್ ಪನಿಯಾಲ, ರಮೇಶ್ ಹಾಡಿಕಲ್ಲು, ವಸಂತಿ ಪನಿಯಾಲ ಉಪಸ್ಥಿತರಿದ್ದರು. ಹಾಗೂ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ವಿಮಲ ಕೆ ಮತ್ತು ಸಹಾಯಕಿ ಶ್ರೀಮತಿ ಹವ್ಯ ಪಿ.ಲ್ ಮತ್ತು ಬಾಲವಿಕಾಸ ಸಮಿತಿ ಸದಸ್ಯರು ಕೊಡುಗೆಯನ್ನು ಸ್ವೀಕರಿಸಿದರು.