ನಿಂತಿಕಲ್ಲಿನಲ್ಲಿ ಜೆ.ಪಿ. ಕಲರ್ಸ್ ಪೈಂಟ್ಸ್ ಉದ್ಘಾಟನೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ನಿಂತಿಕಲ್ಲು ಸಾನಿಧ್ಯ ಕಾಂಪ್ಲೆಕ್ಸ್ ನಲ್ಲಿ ಜಯಪ್ರಕಾಶ್ ಬಳ್ಕಾಡಿ ಅವರ ಮಾಲಕತ್ವದ ಜೆ.ಪಿ. ಕಲರ್ಸ್ ಪೈಂಟ್ಸ್ ಶುಭಾರಂಭಗೊಂಡಿತು.


ಅರ್ಚಕ ಶ್ಯಾಮ್ ಕಿಶೋರ್ ನೂಚಿಲ ರವರು ವೈದಿಕ ಕಾರ್ಯಕ್ರಮ ನಡೆಸಿದ ಬಳಿಕ ನಿಪ್ಪೋನ್ ಕಂಪೆನಿ ಮಾಲಕ ಹಾಸನದ ಸಂದೇಶ್ ಅವರು ಉದ್ಘಾಟಿಸಿ ಶುಭ ಹಾರೈಸಿದರು. ಮಾನಕರ ಮಾತೃಶ್ರೀಯವರಾದ ಶ್ರೀಮತಿ ಲೀಲಾವತಿ ರಾಮಚಂದ್ರ ಬಳುಕಾಡಿ ಅವರು ದೀಪಪ್ರಜ್ವಲನೆ ಮಾಡಿದರು.
ಈ ಸಂದರ್ಭದಲ್ಲಿ ಯಶ್ವಿ ಜಯಪ್ರಕಾಶ್, ಪೂರ್ಣಿಮಾ ಜಯಪ್ರಕಾಶ್, ವಾಸಪ್ಪ ಗೌಡ ಕಲ್ಲೆಂಬಿ, ಜಯಂತಿ ಹೈದಂಗೂರು, ಸರೋಜಿನಿ ಬಳ್ಪ, ಲವಕುಮಾರ್, ರತ್ನಾಕರ ಬಳ್ಪ, ಸುನಿಲ್ ರೈ ಬಳ್ಕಾಡಿ, ಜಗನ್ನಾಥ ಎಡಮಂಗಲ, ಅಶೋಕ್ ಕುಮಾರ್ ಮಣಿಲ, ಸ್ವಾತಿ ಅಭಿಷೇಕ್ ಕಾಯರ, ಕೆಮ್ಮಲೆ ಮೆಡಿಕಲ್ ಮಾಲಕ ಗೋಪಾಲಕೃಷ್ಣ ಹೇಮಳ, ಅಲ್ಲದೆ ಸಾನಿಧ್ಯ ಕಾಂಪ್ಲೆಕ್ಸ್ ನ ಎಲ್ಲ ವರ್ತಕರು, ವಾಹನ ಚಾಲಕ, ಮಾಲಕರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.