ಕುಂಞಿರಾಮ ಆಡಿಂಜ  ನಿಧನ

0

 

ಆಲೆಟ್ಟಿ ಗ್ರಾಮದ ಆಡಿಂಜ ನಿವಾಸಿ ಕುಂಞಿರಾಮ ( ಬಟ್ಯ ) ಎಂಬವರು ಆ‌.20 ರಂದು ಸ್ವಗೃಹದಲ್ಲಿನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರ ಶಿವರಾಮ, ಪುತ್ರಿ ಲೀಲಾವತಿ ಹಾಗೂ ಮೊಮ್ಮಕ್ಕಳನ್ನು‌ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.