ಆ.28 : ಐವರ್ನಾಡಿನ ದೇರಾಜೆಯಲ್ಲಿ ಕೆಸರ್ ಡ್ ಒಂಜಿ ದಿನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಐವರ್ನಾಡಿನ ಗೆಳೆಯರ ಬಳಗ ದೇರಾಜೆ ಮತ್ತು ವಿವಿಧ ಸಂಘ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಕೆಸರ್ ಡ್ ಒಂಜಿ ದಿನ ಕಾರ್ಯಕ್ರಮವು ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಆ.28 ರಂದು ನಡೆಯಲಿದೆ.
ಪುರುಷರಿಗೆ ಕಬಡ್ಡಿ ಪಂದ್ಯಾಟ, 100 ಮೀ ಓಟ, 3 ಕಾಲಿನ ಓಟ (2 ಜನ)ಮಡಿಕೆ ಒಡೆಯುವುದು,ಸಂಗೀತ ಕುರ್ಚಿ, ಹ್ಯಾಂಡ್ ಬಾಲ್/ವಾಲಿಬಾಲ್ ನಡೆಯಲಿದೆ.
ಮಹಿಳೆಯರಿಗೆ ಹಗ್ಗಜಗ್ಗಾಟ ( 5 ಜನರ ತಂಡ) ಹ್ಯಾಂಡ್ ಬಾಲ್,100 ಮೀ ಓಟ,ಮಡಿಕೆ ಒಡೆಯುವುದು, ಚಮಚದ ಚಮತ್ಕಾರ,ಸಂಗೀತ ಕುರ್ಚಿ ಸ್ಪರ್ಧೆ ನಡೆಯಲಿದೆ.
ಮಕ್ಕಳಿಗೆ ಆಟೋಟ ಸ್ಪರ್ಧೆ ಗಳು,ದಂಪತಿಗಳಿಗೆ ಹಾಳೆಯಲ್ಲಿ ಜಾರುಬಂಡಿ,ಉಪ್ಪ ಮುಡಿ ನಡೆಯಲಿದೆ.
ವಿಶೇಷ ಆಕರ್ಷಣೆಯಾಗಿ ಪುರುಷರಿಗೆ ಮುಕ್ತ 7 ಜನರ ಹಗ್ಗಜಗ್ಗಾಟ (480 ಕೆ.ಜಿ)
ಪ್ರಥಮ ರೂ.3033 ಹಾಗೂ ಟ್ರೋಫಿ, ದ್ವಿತೀಯ ರೂ.2022 ಹಾಗೂ ಟ್ರೋಫಿ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.