ಆ. 24  : ಸುಳ್ಯದಲ್ಲಿ ಏಥರ್ ಎಲೆಕ್ಟ್ರಿಕ್ ಸ್ಕೂಟರ್‌ನ ಟೆಸ್ಟ್ ಡ್ರೈವ್ & ಸರ್ವಿಸ್ ಕ್ಯಾಂಪ್

0


ಇತ್ತೀಚಿನ ದಿನಗಳಲ್ಲಿ ಎಲ್ಲರ ಮನಗೆದ್ದ ಏಥರ್ ಎಲೆಕ್ಟ್ರಿಕ್ ಸ್ಕೂಟರ್‌ನ ಟೆಸ್ಟ್ ಡ್ರೈವ್ ಮತ್ತು ಸರ್ವಿಸ್ ಕ್ಯಾಂಪ್ ಆ. 24 ರಂದು ಸುಳ್ಯದಲ್ಲಿ ನಡೆಯಲಿದೆ. ಸುಳ್ಯ ಎಪಿಎಂಸಿ ಬಳಿ ಇರುವ ಅಕ್ಷಯ್ ಆರ್ಕೆಡ್‌ನ ಎದುರುಗಡೆ ಕ್ಯಾಂಪ್ ನಡೆಯಲಿದ್ದು, ಬೆಳಿಗ್ಗೆ 1೦-3೦ರಿಂದ 4.3೦ ರವರೆಗೆ ಟೆಸ್ಟ್ ಡ್ರೈವ್‌ಗೆ ಅವಕಾಶ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.