ಪಡ್ಪಿನಂಗಡಿ : ಶಾಲಾ ವಿದ್ಯಾರ್ಥಿಗಳಿಗೆ ದಾನಿಗಳಿಂದ ಗುರುತಿನ ಚೀಟಿ ವಿತರಣೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಪಡ್ಪಿನಂಗಡಿ ಶಾಲಾ ವಿದ್ಯಾರ್ಥಿಗಳಿಗೆ ದಾನಿಗಳಿಂದ ಗುರುತಿನ ಚೀಟಿಯನ್ನು
ಆಗಸ್ಟ್ 20 ರಂದು ವಿತರಿಸಲಾಯಿತು.
ಅಬ್ದುಲ್ ಗಫೂರ್, ಲೋಕೇಶ್ ಆಕ್ರಿಕಟ್ಟೆ , ವಾಸುದೇವ ನಡ್ಕ, ಸುರೇಶ್ ಕುಮಾರ್ ನಡ್ಕ, ಮೇದಪ್ಪ ಗೌಡ, ಪ್ರಶಾಂತ್ ಎ.. ಆಕ್ರಿಕಟ್ಟೆ, ಆದಂ ಕುಂಞಿ, ಅಬ್ದುಲ್ ಖಾದರ್ ಪಡ್ಪಿನಂಗಡಿ, ಗಣೇಶ್ ಪಡ್ಪಿನಂಗಡಿ, ಇಸ್ಮಾಯಿಲ್ ಪಡ್ಪಿನಂಗಡಿ ಮೊದಲಾದವರು ನೀಡಿದ ಮೊತ್ತದಿಂದ ಶಾಲೆಯಲ್ಲಿ ಮಕ್ಕಳಿಗೆ ಗುರುತಿನ ಚೀಟಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸುರೇಶ್ ಕುಮಾರ್ ನಡ್ಕ, ಲೋಕೇಶ್ ಆಕ್ರಿಕಟ್ಟೆ, ಪ್ರಶಾಂತ್ ಎ. ಆಕ್ರಿಕಟ್ಟೆ, ಅಬ್ದುಲ್ ಖಾದರ್ ಪಡ್ಪಿನಂಗಡಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೇದಪ್ಪ ಗೌಡ ಇದ್ದರು. ಮುಖ್ಯ ಶಿಕ್ಷಕಿ ಶ್ರೀಮತಿ ಧರ್ಮಾವತಿ ಸ್ವಾಗತಿಸಿ, ಸಹ ಶಿಕ್ಷಕಿ ಶ್ರೀಮತಿ ಸುಗಂಧಿ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.