ಎಸ್ ಎಸ್ ಪಿ ಯು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ರಾಜೇಶ್‌ ಎನ್. ಎಸ್ ಪುನರಾಯ್ಕೆ

0

 

ಸುಬ್ರಹ್ಮಣ್ಯ ಎಸ್ ಎಸ್ ಪಿ ಯು ಕಾಲೇಜು ಇದರ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ರಾಜೇಶ್‌ ಎನ್. ಎಸ್ ಮರು ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಪ್ರಾಂಶುಪಾಲ ಸೋಮಶೇಖರ ನಾಯಕ್, ಉಪಾಧ್ಯಕ್ಷರಾಗಿ ಲೊಕೇಶ್ ಬಿ ಎನ್, ಕಾರ್ಯದರ್ಶಿಯಾಗಿ ರತ್ನಾಕರ ಸುಬ್ರಹ್ಮಣ್ಯ, ಕೋಶಾಧಿಕಾರಿಯಾಗಿ ದಿನೇಶ್ ಬಿ ಎನ್ ಇವರನ್ನು ಆಯ್ಕೆಮಾಡಲಾಗಿದೆ.

ಸದಸ್ಯರುಗಳಾಗಿ ರವೀಂದ್ರ ಕುಮಾರ್ ರುದ್ರಪಾದ, ಯಶೋದಕೃಷ್ಣ, ಹರೀಶ್ ಇಂಜಾಡಿ, ಶಶಿಧರ ಬೊಂಟಡ್ಕ, ಇಳೈ ಅರಸ್, ಶೋಬಿತ್ ನಾಯರ್ ಅವರನ್ನು ಆಯ್ಕೆ ಮಾಡಲಾಗಿದೆ.