ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಂಗಳವರ 26 ನೇ ಚಾತುರ್ಮಾಸ್ಯ ವೃತದ ಪ್ರಯುಕ್ತ ಸಾಂಸ್ಕೃತಿಕ ವೈಭವ ದಲ್ಲಿ ಆ.20 ರಂದು ಶ್ರೀಗಳಿಂದ ಶ್ರೀಮದ್ ಭಾಗವತದ ಅವಿಸ್ಮರಣೀಯ ಘಟನಾವಳಿಗಳು ಎಂಬ ವಿಷಯದ ಪ್ರವಚನ ಮಾಡಿದರು.
ಬಳಿಕ ಕಾವ್ಯವಾಚನ ಹಾಗೂ ಭಕ್ತಿ ಗಾಯನ ಕಾರ್ಯಕ್ರಮ ನಡೆದಿದ್ದು ಡಿ.ಜಯರಾಮ ಕುದ್ರೆತ್ತಾಯ , ಕೆ.ಸುರೇಶ ಕುದ್ರೆಂತಾಯ, ಶ್ರೀಮತಿ ವರ್ಷ ಕಾರ್ತಿಕ್ ಮತ್ತು ಕು ಅಶ್ರಿತಾ , ಬಿ.ಕಾರಂತ, ಕಾರ್ತಿಕ್ ಭಟ್ ನಡೆಸಿಕೊಟ್ಟರು.