ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶ್ರಮದಾನ

0

ಒಡಿಯೂರು ಗ್ರಾಮವಿಕಾಸ ಯೋಜನೆಯ ಕೊಡಗು ಸಂಪಾಜೆಯ ಸಂಘಗಳಾದ ಪಂಚಶ್ರೀ ತಂಡ ಹಾಗೂ ಶ್ರೀ ಆಂಜನೇಯ ಮತ್ತು ಶ್ರೀ ವೀರಮಾರುತಿ ಸ್ವಸಹಾಯ ಸಂಘದ ವತಿಯಿಂದ ಸಂಪಾಜೆ ದೇವಾಲಯದಲ್ಲಿ ಶ್ರಮದಾನ ನಡೆಯಿತು.