ಹೊನ್ನಮ್ಮ ಪೈಲೂರು ನಿಧನ

0

ಅಮರ ಮುಡ್ನೂರು ಗ್ರಾಮದ ಪೈಲೂರು ದಿ. ರಾಮಪ್ಪ ಗೌಡರ ಧರ್ಮಪತ್ನಿ ಶ್ರೀಮತಿ ಹೊನ್ನಮ್ಮ ಅಸೌಖ್ಯದಿಂದ ಆ. 20ರಂದು ನಿಧನರಾದರು. ಇವರಿಗೆ 95 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ರಾಘವ ಗೌಡ, ಸುಂದರ ಗೌಡ, ಚಿದಾನಂದ ಗೌಡ, ಕುಶಾಲಪ್ಪ ಗೌಡ ಸೇರಿದಂತೆ ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.