ಸುಬ್ರಹ್ಮಣ್ಯ: ಕುಮಾರಧಾರಾದಲ್ಲಿ ಮುಳುಗಿದ ಯುವಕನ ಹುಡುಕಾಟ ಇಂದು ಸ್ಥಗಿತ, ನಾಳೆ ಮತ್ತೆ ಮುಂದುವರಿಯಲಿರುವ ಕಾರ್ಯಾಚರಣೆ

0

 

ಸುಬ್ರಹ್ಮಣ್ಯ ಕುಮಾರಧಾರ ಸ್ನಾನ ಘಟ್ಟದಲ್ಲಿ ನೀರು ಪಾಲಾದ ಯುವಕನ ಹುಡುಕಾಟ ಕಾರ್ಯಾಚರಣೆ ಇಂದಿಗೆ ಸ್ಥಗಿತಗೊಳಿಸಲಾಗಿದೆ.
ಇಂದು ಅಗ್ನಿಶಾಮಕದವರೊಂದಿಗೆ ಯುವಕನ ಹುಡುಕಾಟದಲ್ಲಿ
ನುರಿತ ಈಜುಗಾರರಾದ
ಸೋಮಶೇಖರ್ ಕಟ್ಟೆಮನೆ, ನವೀನ್, ಪ್ರದಾನ್ ಕಟ್ಟೆಮನೆ, ದಿರಾಜ್ ಕಟ್ಟೆಮನೆ, ರವಿ ಕಕ್ಕೆಪದವು ಮತ್ತಿತರರು ಸಹಕರಿಸಿದರು.