ಸುಳ್ಯ ಅಕಾಡೆಮಿ ಆಫ್ ಲಿಬರಲ್‌ಎಜ್ಯುಕೇಶನ್ ನ ಆಡಳಿತ ಕಛೇರಿಯಲ್ಲಿ ಕುರುಂಜಿ ಜಾನಕಿ ವೆಂಕಟ್ರಮಣ ಗೌಡರ 10 ನೇ ಪುಣ್ಯಸ್ಮರಣೆ

0

 

ಆಧುನಿಕ ಸುಳ್ಯದ ನಿರ್ಮಾತೃ ಶಿಕ್ಷಣ ಕ್ರಾಂತಿಯ ಹರಿಕಾರ ಪೂಜ್ಯಡಾ. ಕುರುಂಜಿ ವೆಂಕಟ್ರಮಣಗೌಡರಧರ್ಮಪತ್ನಿ ದಿ| ಕುರುಂಜಿಜಾನಕಿ ವೆಂಕಟ್ರಮಣಗೌಡರ೧೦ನೇ ಪುಣ್ಯ ಸ್ಮರಣೆಯ ಕಾರ್ಯಕ್ರಮವು ಅಕಾಡೆಮಿ ಆಫ್ ಲಿಬರಲ್‌ಎಜ್ಯುಕೇಶನ್  ನ ಆಡಳಿತ ಕಛೇರಿಯಲ್ಲಿ ನಡೆಯಿತು.
ಅಕಾಡೆಮಿಆಫ್ ಲಿಬರಲ್‌ಎಜ್ಯುಕೇಶನ್   ಸುಳ್ಯ ಇದರ ಪ್ರಧಾನ ಕಾರ್ಯದರ್ಶಿಗಳಾದ ಡಾ. ರೇಣುಕಾ ಪ್ರಸಾದ್ ಕೆ.ವಿ. ಯವರು ಮಾತೃಶ್ರೀಯವರ ಭಾವಚಿತ್ರದ ಮುಂದೆ ದೀಪ ಬೆಳಗಿಸಿ ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿಎ.ಓ.ಎಲ್.ಇಕಛೇರಿಯ ಆಡಳಿತಾಧಿಕಾರಿ ಪ್ರಸನ್ನಕಲ್ಲಾಜೆ, ಕೆ.ವಿ.ಜಿ ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳಾದ ಶಿವರಾಮ ಕೇರ್ಪಳ, ಅರುಣ್‌ಕುರುಂಜಿ, ಕಮಲಾಕ್ಷ ನಂಗಾರು, ಶ್ರೀಮತಿ ಸ್ವಾತಿಕಿಶೋರ್, ಶ್ರೀಮತಿ ದೀಕ್ಷಿತಾ, ಕುಮಾರಿ ಸ್ವರ್ಣ, ಶ್ರೀಮತಿ ಕವಿತಾ, ವಿನೀತ್‌ಕುಮಾರ್ ಕೆ, ಗಣೇಶ್ ಅಮೆ ಮನೆ ಉಪಸ್ಥಿತರಿದ್ದರು.