ಶುಭವಿವಾಹ : ರಾಜೇಶ್‌-ತೇಜಸ್ವಿ

0

ಉಬರಡ್ಕ ಮಿತ್ತೂರು ಗ್ರಾಮದ ಮದಕ ಮನೆ ವಾಸುದೇವರವರ ಪುತ್ರ ರಾಜೇಶ್‌ರವರ ವಿವಾಹವು ಕಡಬ ತಾ.ಬಳ್ಪ ಗ್ರಾಮದ ಪಂಡಿ ಮನೆ ಚಂದ್ರಶೇಖರರವರ ಪುತ್ರಿ ತೇಜಸ್ವಿಯವರೊಂದಿಗೆ ಆ.21 ರಂದು ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕಲಾ ಮಂಟಪದಲ್ಲಿ ನಡೆಯಿತು.

 

LEAVE A REPLY

Please enter your comment!
Please enter your name here