ಶುಭವಿವಾಹ : ಪ್ರೀತಮ್-ಸುಷ್ಮ August 22, 2022 0 FacebookTwitterWhatsApp ಗುತ್ತಿಗಾರು ಗ್ರಾಮದ ಪಾಲ್ತಾಡು ಪಿ.ಸಿ.ಧರ್ಮರಾಜ್ರವರ ಪುತ್ರಿ ಸುಷ್ಮರವರ ವಿವಾಹವು ಮಂಗಳೂರು ತಾ.ಇಡ್ಯಾ ಗ್ರಾಮದ ಅಪ್ಪುಸ್ವಾಮಿ ಗೌಡರ ಪುತ್ರ ಪ್ರೀತಮ್ರವರೊಂದಿಗೆ ಆ.21 ರಂದು ಕೊಡಿಯಾಲಬೈಲ್ನ ಗೌಡ ಸಮುದಾಯ ಭವನದಲ್ಲಿ ನಡೆಯಿತು.