ಪರಮೇಶ್ವರ ಗೌಡ ಬಾಣಬೆಟ್ಟು ನಿಧನ

0

 

ಕನಕಮಜಲು ಗ್ರಾಮದ ಬಾಣಬೆಟ್ಟು ಪರಮೇಶ್ವರ ಗೌಡರು ಅಲ್ಪಕಾಲದ ಅಸೌಖ್ಯದಿಂದಾಗಿ ಆ.21ರಂದು ಸಂಜೆ ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 84 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಗಂಗಮ್ಮ, ಪುತ್ರರಾದ ಕಮಲಾಕ್ಷ ಗೌಡ ಬಾಣಬೆಟ್ಟು, ಮೋಹನ ಗೌಡ ಬಾಣಬೆಟ್ಟು, ಆನಂದ ಗೌಡ ಬಾಣಬೆಟ್ಟು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.