ಶುಭವಿವಾಹ : ಪ್ರಸಾದ-ದೇವಿಕಾ

0

ಕನಕಮಜಲು ಗ್ರಾಮದ ಮೂರ್ಜೆ ಮನೆ ಕೆ.ಎಸ್.ದಾಮೋದರರವರ ಪುತ್ರಿ ದೇವಿಕಾರವರ ವಿವಾಹವು ಕಡಬ ತಾ.ಕೋಡಿಂಬಾಳ ಗ್ರಾಮದ ಕಲ್ಕಳ ಕೆ.ವಿ.ಬಾಲಕೃಷ್ಣರವರ ಪುತ್ರ ಪ್ರಸಾದರೊಂದಿಗೆ ಆ.21 ರಂದು ಕುಂಭಕೋಡು ಕಸ್ತೂರಿ ಅಚ್ಚುತ ಭಟ್ ಶಶಿಕಲಾ ಮಂದಿರದಲ್ಲಿ ನಡೆಯಿತು.